ಫೈನಲ್ಗೆ ಎಂಟ್ರಿ ದಾಖಲೆ ಸೃಷ್ಟಿ ಮಾಡಿದ ಹನುಮಂತ : ಈ ಸಾರಿಯ ಕಪ್ ಅವರಿಗೆ ಎಂದ ವೀಕ್ಷಕರು
ಈಗ ಮೊದಲನೇ ಫೈನಲಿಸ್ಟ್ ಆಗಿ ಹನುಮಂತ್ ಅವರು ಆಯ್ಕೆಯಾಗಿದ್ದಾರೆ ಎಲ್ಲರಿಗೂ ಕೂಡ ಇದು ಖುಷಿ ಇರುತ್ತೆ ಬಟ್ ಆದರೆ ಹನುಮಂತ್ ಅವರನ್ನ ಯಾರು ಹೇಟ್ ಮಾಡ್ತಾರೆ ನಿಜವಾಗ್ಲೂ ಅಂತವರಿಗೆ ಇದು ಬೇಸರದ ವಿಚಾರ ಹೌದು ವೀಕ್ಷಕರೇ ಆಲ್ಮೋಸ್ಟ್ ನೀವು ನೋಡಿರ್ತೀರಾ ನೆನ್ನೆ ಇಲ್ಲಿ ಎಷ್ಟು ಎಫರ್ಟ್ ಹಾಕ್ಬಿಟ್ಟು ಇಲ್ಲಿ ಹನುಮಂತ್ ಅವರು ಗೆದ್ದರು ಅಂತ ಅಂದುಬಿಟ್ಟು ಇನ್ನು ಇದು ಖುಷಿ ವಿಚಾರ ಒಂದು ಕಡೆ ಆದ್ರೆ ಇಲ್ಲಿ ಬಿಗ್ ಬಾಸ್ ಶೋ ನಲ್ಲೇ ಇತಿಹಾಸನ ಸೃಷ್ಟಿ ಮಾಡಿದ್ದಾರೆ...…