ಸ್ನೇಹಾ ಅಪಘಾತದ ಸತ್ಯವನ್ನು ಬಹಿರಂಗಪಡಿಸಿದ ಇನ್ಸ್‌ಪೆಕ್ಟರ್ :ರೊಚ್ಚಿಗೆದ್ದ ಕಂಠಿ ಮಾಡಿದ್ದೆನು ?
ಪ್ರತಿದಿನ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರೇಕ್ಷಕರಿಗೆ ನಿರಂತರ ತಿರುವುಗಳನ್ನು ನೀಡುತ್ತಿದೆ, ಮುಂದೇನಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಸ್ನೇಹಾ ಪಾತ್ರದ ಸಾವಿನಿಂದ ಸಾರ್ವಜನಿಕರು ನಿರಾಶರಾಗಿದ್ದಾರೆ. ಪ್ರೇಕ್ಷಕರ ಕುತೂಹಲವನ್ನು ಉಳಿಸಿಕೊಳ್ಳಲು ನಿರ್ದೇಶಕರು ದಿನದಿಂದ ದಿನಕ್ಕೆ ಧಾರಾವಾಹಿಗೆ ಹೊಸ ತಿರುವುಗಳನ್ನು ನೀಡುತ್ತಿದ್ದಾರೆ. ನಾಳೆ ಪ್ರಸಾರವಾಗಲಿರುವ ಪುಟ್ಟಕ್ಕನ ಮಕ್ಕಳು...…