ತುಕಾಲಿ ಸಂತೋಷ್ ಗೆ ನಿನ್ನ ಹೆಂಡತಿಯನ್ನು ಸರಿಯಾಗಿ ಕಂಟ್ರೋಲ್ ಇಟ್ಟು ಕೋ ಎಂದು ಉಗಿದ ಜಗದೀಶ್
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ಜಗದೀಶ್ ಅವರು ಬಹಳ ಜನಪ್ರಿಯರಾಗಿದ್ದಾರೆ ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಮಾನಸ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿದಾಗ, ಅವರು ಕೋಪಗೊಂಡು, "ಮಹಿಳೆಯರು ಗೌರವದಿಂದ ಮಾತನಾಡಬೇಕು, ನಾವು ಸಹ ಗೌರವ ನೀಡುತ್ತೇವೆ" ಎಂದು ಹೇಳಿದರು. "ಅವರು ಇಲ್ಲಿ ಕಾಮಿಡಿ ಮಾಡಲು ಬಂದಿದ್ದಾರೆ. ಬದಲಾಗಿ, ಅವರು ಕಿರುಚಿ, ನನ್ನ ಬಗ್ಗೆ ಕೆಟ್ಟ ಪದಗಳನ್ನು ಬಳಸುತ್ತಿದ್ದಾರೆ. ಉದಾಹರಣೆಗೆ,...…