ಸ್ವರ್ದಿಗಳ ಕಾಟದಿಂದ ಬೇಸತ್ತ ಹನುಮಂತು ನನ್ನ ಮನೆಗೆ ಕಳಿಸಿ ;ನಾನು ಇಲ್ಲಿ ಇರಲ್ಲ ?
ಜಗದೀಶ್ ಮತ್ತು ರಣಜಿತ್ ಬಿಗ್ ಬಾಸ್ ಶೋನಿಂದ ಹೊರಬಂದ ನಂತರ, ಬಿಗ್ ಬಾಸ್ ತಂಡವು ಹನುಮಂತು ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಕರೆತಂದು, ಅವರನ್ನು ನಾಯಕನನ್ನಾಗಿ ನೇಮಿಸಿತು. ಆದರೆ, ಹನುಮಂತು ತುಂಬಾ ಮೃದು ಸ್ವಭಾವದವರು ಮತ್ತು ನಾಯಕತ್ವವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಅನುಭವವಿಲ್ಲ. ಬಿಗ್ ಬಾಸ್ ತಂಡವು ಸ್ಪರ್ಧಿಗಳಿಗೆ ಕೆಲವು ಟಾಸ್ಕ್‌ಗಳನ್ನು ನೀಡಿದ್ದು, ನಿರ್ದಿಷ್ಟ ಸಂಖ್ಯೆಯಲ್ಲಿ ಸ್ಪರ್ಧಿಗಳನ್ನು ನಿಲ್ಲಿಸಲು ಹೇಳಿತು. ಈ...…