ಅನುಷ ರೈ ಧರ್ಮ ಕೀರ್ತಿರಾಜ್ 2 ವರ್ಷ ಪ್ರೀತಿಸಿ ಬ್ರೇಕಪ್ ಆಗಿದ್ದು ಯಾವ ಕಾರಣಕ್ಕೆ ಗೊತ್ತಾ ?
ನನ್ನ ಲೈಫ್ ಅಲ್ಲಿ ಒಂದು ಲವ್ ಸ್ಟೋರಿ ಇದೆ. ಆದರೆ, ಅದು ಮೂರು ವರ್ಷದ ಹಿಂದೇನೆ ಬ್ರೇಕ್ ಆಗಿದೆ. ಈಗಲೂ ಆ ಹುಡುಗನ ಮೇಲೆ ಕ್ರಶ್ ಇದೆ. ಹಾಗಂತ ಇಲ್ಲಿ ಹೆಸರು ಹೇಳೋದು ಬೇಡ್ವೇ ಬೇಡ. ಹೀಗೆ ಅನುಷಾ ರೈ ಮನದ ಮಾತು ಹೇಳಿಕೊಂಡಿದ್ದಾರೆ. ಉಗ್ರಂ ಮಂಜು ಕೇಳಿದ ಪ್ರಶ್ನೆಗೆ ಅನುಷಾ ತಮ್ಮ ಬ್ರೇಕ್ ಅಪ್ ಲವ್ ಸ್ಟೋರಿ ಕಥೆ ಹೇಳಿದ್ದಾರೆ. ಉಗ್ರಂ ಮಂಜು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಮಾತು ಆರಂಭಿಸಿದ್ದರು. ಹೇಳ್ರಮ್ಮ ನಿಮ್ಮ ನಿಮ್ಮ ಲವ್ ಸ್ಟೋರಿ ಅಂತಲೇ ಕೇಳ್ತಾ ಇದ್ದರು....…