ಅಭಿಮಾನಿಗಳಿಗೋಸ್ಕರ ವಿದೇಶಕ್ಕೇ ಹೋಗುವ ನಿರ್ಧಾರ ಕೈ ಬಿಟ್ಟ ಸ್ನೇಹ ಲೈವ್ ಬಂದು ಹೇಳಿದ್ದೇನು ?
ಜನಪ್ರಿಯ ಧಾರಾವಾಹಿ "ಪುಟ್ಟಕ್ಕ ಮಗಳು" ತಾರೆ ಸ್ನೇಹಾ ಇತ್ತೀಚೆಗೆ ಕೆಲವು ರೋಚಕ ಸುದ್ದಿಗಳೊಂದಿಗೆ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಿರುವ ಕುರಿತು ವಿವಿಧ ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ವಿದೇಶಕ್ಕೆ ಹೋಗುವ ಯೋಚನೆ ಇಲ್ಲ, ಒಳ್ಳೆಯ ಧಾರಾವಾಹಿಗಳು ಅಥವಾ ಸಿನಿಮಾಗಳು ಬಂದರೆ ನಟಿಸುವುದನ್ನು ಮುಂದುವರಿಸುವುದಾಗಿ ಸ್ನೇಹಾ...…