ಪ್ರೇಮಿಗಳ ದಿನಾಚರಣೆಯ ಮುಂದಿನ 7 ದಿನಗಳ ಕಾಲ ಹೀಗೆ ಮಾಡಿ..! ನಿಮ್ಮ ಸಂಗಾತಿ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ
ಪ್ರೇಮಿಗಳ ದಿನಾಚರಣೆ ಇನ್ನೇನು ಹತ್ತಿರ ಬರುತ್ತಿದೆ. ಹೌದು ಈ 7 ದಿನಗಳ ಮುಂಚೆಯೇ ಪ್ರೇಮಿಗಳು ಪ್ರೇಮಿಗಳ ದಿನಾಚರಣೆಯ ಹಬ್ಬವನ್ನು ಆಚರಿಸಲು ಶುರು ಮಾಡಿಕೊಂಡಿದ್ದಾರೆ. ಈ ಏಳು ದಿನಗಳಲ್ಲಿ ಪ್ರತಿ ದಿನವೂ ಅದರದೇ ಆದ ವೈಶಿಷ್ಟ್ಯತೆ ಹೊಂದಿದ್ದು ಇದು ಪ್ರೇಮಿಗಳಿಗೆ ಮಾತ್ರ ವಿಶೇಷ ದಿನ ಆಗಿರುತ್ತವೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಗುಲಾಬಿ ದಿನ, ಹೌದು ಇದನ್ನು ರೋಜ್ ಡೇ ಎಂದು ಕರೆಯುತ್ತಾರೆ... ಸೆವೆಂತ್ ಫೆಬ್ರವರಿಯ ದಿನ ಈ...…