ಕೊನೆಗೂ ಮದುವೆ ಬಗ್ಗೆ ಬಹಿರಂಗವಾಗಿ ತಿಳಿಸಿದೆ! ಇವರು ಹೇಳೋದು ಏನು ಗೊತ್ತಾ?
ರಶ್ಮಿಕ ಹಾಗೂ ವಿಜಯ್ ಮದುವೆಯ ಬಗ್ಗೆ ಅಪ್ಡೇಟ್ ರಿಲೀಸ್ ! ಯಾವಾಗ ಗೊತ್ತಾ ಇವರಿಬ್ಬರ ಮದುವೆ? ನಮ್ಮ ಸ್ಯಾಂಡಲ್ ಮೂಲಕ ಕಾಲಿಟ್ಟ ನಟಿ ತನ್ನ ಮೊದಲ ಸಿನಿಮಾದಲ್ಲಿಯೇ ನ್ಯಾಷನಲ್ ಕ್ರಷ್ ಆಗಿದ್ದಾರೆ. ಇನ್ನೂ ಈ ವಿಚಾರ ಹೇಳಿದಂತೆ ನಾವು ಯಾವ ನಟಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆಲ್ಲ ಈಗಾಗಲೇ ತಿಳಿದೇ ಇರುತ್ತದೆ. ಕಿರಿಕ್ ಪಾರ್ಟಿ ಮೂಲಕ ಎಂಟ್ರಿ ಕೊಟ್ಟ ರಶ್ಮಿಕ ಮಂದಣ್ಣ ಈಗ ಸದ್ಯದಲ್ಲಿ ಪಂಚ ಭಾಷಾ ನಟಿ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು....…