ಹೆಣ್ಣು ಹುಡುಕಿ ಹುಡುಕಿ ಸಾಕಾಗಿದೆಯಾ, ಹಾಗಾದ್ರೆ ಈ ದೇವರ ಬಳಿ ಹೋಗಿ ಖಂಡಿತಾ ಮದುವೆ ಆಗುತ್ತೆ..!
ಮದುವೆ ಅನ್ನುವುದು ಇತ್ತೀಚಿನ ದಿನಕ್ಕೆ ಒಂದು ರೀತಿ ವ್ಯಾಪಾರ ಆಗಿದೆ. ಹೌದು ಮನುಷ್ಯರಿಗೆ ಮನುಷ್ಯತ್ವಕ್ಕೆ ಒಳ್ಳೆಯ ಗುಣಕ್ಕೆ ಇಂದಿಗೆ ಯಾವ ಬೆಲೆಯೂ ಇಲ್ಲ.. ಕೇವಲ ಹಣ ಐಶ್ವರ್ಯಕ್ಕೆ ಅಂತಸ್ತಿಗೆ ಬೆಲೆಯನ್ನು ಹೆಚ್ಚು ಜನರು ನೀಡುತ್ತಿದ್ದಾರೆ. ಹಲವರಲ್ಲಿ ಈ ತತ್ವ ಆಲೋಚನೆ ಬಂದಿದೆ.. ಎಲ್ಲರೂ ಕೂಡ ಅವರ ರೀತಿಯೇ ಯೋಚನೆ ಮಾಡುವುದಿಲ್ಲ.. 10 ವರ್ಷಗಳ ಹಿಂದೆ ಹೆಣ್ಣು ಮಕ್ಕಳು ಮದುವೆ ಆಗಲು ಹುಡುಗರಿಗೆ ಸಿಗುತ್ತಿದ್ದರು.. ಒಂದಿಷ್ಟು ಜಮೀನು, ಒಂದಿಷ್ಟು ವ್ಯಾಪಾರ,...…