2024 ರಲ್ಲಿ ಮಹಾನ್ ವ್ಯಕ್ತಿಗಳಿಗೆ ಸಂಕಷ್ಟ ಹಾಗೂ ಸಾವು ಕೊಡ ಸಂಭವಿಸಲಿದೆ ಎಂದ ಕೊಡಿ ಸ್ವಾಮೀಜಿ! ಇವರ ಭವಿಷ್ಯ ಹೇಳೋದು ಏನು ಗೊತ್ತಾ?
ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ...…