ತಾಳಿ ಕಟ್ಟುವ ವೇಳೆ ಕೈ ಅಡ್ಡ ತಂದು ಮದುವೆ ನಿರಾಕರಿಸಿದ ವಧು..! ಅಸಲಿಗೆ ಕಾರಣ ಇಲ್ಲಿದೆ
ಮದುವೆ ವಿಚಾರಕ್ಕೆ ಬರುವುದಾದರೆ ಸಾಕಷ್ಟು ಇತ್ತೀಚಿನ ಘಟನೆಗಳು ನಮ್ಮನ್ನ ಭಯ ಬೀತರನ್ನಾಗಿ ಮಾಡುತ್ತಿವೆ. ಹೌದು ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ಒಂದು ಬಾರಿ ಅವ್ರ ಹಿರಿಯರು ಒಪ್ಪಿ ಮದುವೆ ನಿಶ್ಚಯ ಮಾಡಿದರೂ ಅಂತ ಆದರೆ, ಯಾವುದೇ ಕಾರಣಕ್ಕೂ ಆ ಮದುವೆ ಮುರಿದು ಬೀಳುತ್ತಿರಲಿಲ್ಲ. ಅವರ ಹುಡುಗಿಗೆ ಇಷ್ಟವೋ ಕಷ್ಟವೋ ಗೊತ್ತಿಲ್ಲ, ಅವರ ತಂದೆ ತಾಯಿ ಒಪ್ಪಿದ ಮೇಲೆ ಮುಗಿದೆ ಹೋಗುತ್ತಿತ್ತು..ಹಾಗೇನೇ ಅವರ ಮರ್ಯಾದೆ ಕಾಯುವುದಕ್ಕೊ, ಇನ್ಯಾವುದೋ ಒಂದು ವಿಚಾರಕ್ಕೋ...…