ತಮ್ಮ ಹೆಂಡತಿ ಹಾಗೂ ಮಗನ ಇಷ್ಟು ವರ್ಷ ದೂರ ಇಡಲು ಕಾರಣ ಹೊರ ಹಾಕಿದ ವಿನೋದ್ ರಾಜ್..!
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ದಕ್ಷಿಣ ಭಾರತದ ಖ್ಯಾತ ನಟಿ ಲೀಲಾವತಿ ಅಮ್ಮನವರು ಇತ್ತೀಚಿಗಷ್ಟೇ ವಿಧಿವಶರಾದರು.. ಲೀಲಾವತಿ ಅವರ ಅಗಲಿಕೆಯಲ್ಲಿ ಮಗ ವಿನೋದ್ ರಾಜ್ ಅವರ ಇಡಿ ಕುಟುಂಬ ಇನ್ನೂ ಕೂಡ ನೋವಿನಲ್ಲಿದೆ..ಹಾಗಿದ್ದರೂ ಕೂಡ ಇತ್ತೀಚಿಗೆ ನಟ ವಿನೋದ್ ರಾಜ್ ಅವರು ಮಾಧ್ಯಮದ ಮೂಲಕ ಕಾಣಿಸಿಕೊಂಡು ಅಮ್ಮನ ಬಗ್ಗೆ ಕೆಲವು ವಿಚಾರಗಳ ಹೇಳಿಕೊಂಡಿದ್ದಾರೆ. ಲೀಲಾವತಿ ಅಮ್ಮನವರ ಅಗಲಿಕೆ ಆಗುತ್ತಿದ್ದಂತೆ ಅವರ ವೈಯಕ್ತಿಕ ವಿಚಾರಗಳು ಮತ್ತು ವಿನೋದ್ ರಾಜ್ ರ...…