ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?
ಇನ್ನೂ ನಮ್ಮ ಕಲಾವಿದರ ಬದುಕು ನಾವು ಕ್ಯಾಮರಾ ಮುಂದೆ ನೋಡುವಷ್ಟು ಸುಂದರವಾಗಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಈಗಿನ ಕಾಲದಲ್ಲಿ ಮದುವೆ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡಿದ್ದಾರೆ. ಇನ್ನೂ ಈಗ ನಾವು ಮದುವೆ ಹಾಗೂ ಪ್ರೀತಿಯ ವಿಚಾರದಲ್ಲಿ ನಮ್ಮ ಬಾಲಿವುಡ್ ಅಂಗಳದತ್ತಾ ನೋಡಿದರೆ ಇಂತಹ ಪದಗಳಿಗೆ ಈ ಬಾಲಿವುಡ್ ಅಂಗಳದಲ್ಲಿ ಬೆಲೆಯೇ ಇಲ್ಲದಂತಗಿದೆ. ಏಕೆಂದರೆ ಇಲ್ಲಿ ಪ್ರಿತಿಯಾಗುವುದು ಕೊಡ ಅಚ್ಚರಿ ಇಲ್ಲ ಹಾಗೆಯೇ ಮದುವೆಯ ನಂತರ ಮತ್ತೊಬ್ಬರನ್ನು...…