ವಿಷ್ಣುವರ್ಧನ್ ಸಾವಿಗೆ ಅದೊಂದು ಕಾರ್ಯ ಕಾರಣ ಆಗಿತ್ತ..? ದಾದಾರ ಸಾವಿನ ರಹಸ್ಯ ಬಯಲು
ಕನ್ನಡದ ಹೆಮ್ಮೆಯ ನಟ ಹಾಗೂ ಸಾಹಸಸಿಂಹ ಎಂದೆ ಕರೆಸಿಕೊಂಡಿದ್ದ ನಮ್ಮ ಪ್ರೀತಿಯ ಡಾ. ವಿಷ್ಣುವರ್ಧನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ನಟ ವಿಷ್ಣುವರ್ಧನ್ ಅವರು ಡಿಸೆಂಬರ್ 30 2009ರಲ್ಲಿ ವಿಧಿವಶರಾಗುತ್ತಾರೆ..ಕೇವಲ 59 ವರ್ಷಕ್ಕೆ ಎಲ್ಲರಿಂದ ದೂರ ಆಗಿದ್ದು ಇಂದಿಗೂ ಅವರ ಅಭಿಮಾನಿಗಳಿಗೆ, ಮತ್ತು ಇಡೀ ಕನ್ನಡಿಗರಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಟ ವಿಷ್ಣುವರ್ಧನ್ ಅವರು ಎಲ್ಲರಿಗೂ ಮಾದರಿಯಾಗುವಂತೆ ಬದುಕಿ ಹೋಗಿದ್ದಾರೆ. ಕೇವಲ ಪರದೆಯ...…