ಮಕ್ಕಳು ಮಾಡೋದಕ್ಕೆ ಹಣ ಕೊಡ್ತಾರೆ ಇಲ್ಲಿ..! ಇದು ಅಂದವುಳ್ಳ ಚೆಂದ ಯುವತಿಯರ ದೇಶ..!!
ಹೌದು ನಾವು ಜಗತ್ತಿನಲ್ಲಿ ಸಾಕಷ್ಟು ವಿಚಿತ್ರ ವಿಚಿತ್ರವಾದ ದೇಶಗಳ ಪಟ್ಟಿಯನ್ನು ನೋಡಿದ್ದೇವೆ.ಹಲವಾರು ಜನರು ಹಲವಾರು ರೀತಿಯಲ್ಲಿ ಜೀವನ ಮಾಡುತ್ತಾರೆ. ಕೆಲವು ದೇಶದಲ್ಲಿ ಆಗುವ ಕೆಲವು ಬದಲಾವಣೆಗಳು ನಮಗೆ ಅವರಿಗೆ ಹೋಲಿಕೆ ಮಾಡಿದಾಗ ತುಂಬಾನೆ ವಿಭಿನ್ನ ಅನಿಸುತ್ತದೆ ಕೂಡ. ನೀವು ನಮ್ಮ ದೇಶದಲ್ಲಿ ಮದುವೆ ಆಗಿ ಗಂಡ ಹೆಂಡತಿ ಸಂಸಾರ ಮಾಡಿ ಮಕ್ಕಳಿಗೆ ಜನನ ನೀಡುವುದನ್ನು ನೋಡಿದ್ದೀರಿ..ಆದರೆ ಇಲ್ಲೊಂದು ದೇಶ ಇದೆ ಗೆಳೆಯರೇ..ಅಲ್ಲಿಯ ಹೆಣ್ಣು ಮಕ್ಕಳಿಗೆ ಹೆಚ್ಚು...…