ಬೆಡ್ ಮೇಲೆ,ಬಾಯ್’ಫ್ರೆಂಡ್ ಜೊತೆ ಖ್ಯಾತ ನಟಿಯ ರೊಮ್ಯಾನ್ಸ್..! ಖಾಸಗಿ ಫೋಟೋ ಲೀಕ್
ನಿನ್ನೆ ರಾತ್ರಿ ಮಲಗುವ ಮುನ್ನ ಈ ಫೋಟೋ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರಂತೆ. ಆದರೆ ಇಂತಹ ರೋಮ್ಯಾಂಟಿಕ್ ಮತ್ತು ವೈಯಕ್ತಿಕ ಫೋಟೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆಯೇ? ಆಕಸ್ಮಿಕವಾಗಿ ಶೇರ್ ಆಗಿದೆಯೇ ಎಂಬುದು ಇದು ತಿಳಿದಿಲ್ಲ. ಆದರೆ ಈ ಫೋಟೋ ನೋಡಿದರೆ ಅವರು ಬೆಡ್ ಮೇಲೆ ಮಲಗಿರುವಂತಿದೆ. ಈ ಫೋಟೋವನ್ನು ಹಂಚಿಕೊಳ್ಳುವಾಗ, ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. {--TABOOLAADPLACEMENT--} ನಟಿ ಶ್ರುತಿ ಹಾಸನ್ ಪ್ರಸ್ತುತ ತನ್ನ ಗೆಳೆಯ...…