ಗಿಡ ನೆಟ್ಟು ಫೋಸ್ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ಕನ್ನಡದ ಖ್ಯಾತ ನಟಿ! ವಿಡಿಯೋ ವೈರಲ್
ಗೆಳೆಯರೇ ಸಮಾಜದಲ್ಲಿರುವ ಗಣ್ಯರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರು ಕೂಡ ಅವರ ಅಭಿಮಾನಿಗಳು ಅದನ್ನು ಅನುಸರಿಸುತ್ತಾರೆ. ಹೀಗಾಗಿ ಅವರು ಯಾವುದೇ ವಿಚಾರವನ್ನು ಆದರೂ ವಿಚಾರ ವಿಮರ್ಶೆ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು. ಅದರಲ್ಲಿ ಕೂಡ ಚಿತ್ರರಂಗದ ಸೆಲೆಬ್ರಿಟಿಗಳು ಯಾವುದೇ ಕಾರ್ಯವನ್ನು ಮಾಡಿದರು ಕೂಡ ಅದು ಅವರ ಅಭಿಮಾನಿಗಳಲ್ಲಿ ಟ್ರೆಂಡ್ ಆಗಿ ಬಿಡುತ್ತದೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಏನನ್ನು ಮಾಡುತ್ತಾರೆ ಅದನ್ನೇ ಅವರ...…