ಪ್ರೀತಿಯನ್ನು ಕಂಡು ಹಿಡಿಯಲು ಈ ಐದು ವಿಷಯವನ್ನು ಗಮನದಲ್ಲಿ ಇಟ್ಟಕೊಳ್ಳಬೇಕು! ಆ ವಿಷಯ ಏನು ಗೊತ್ತಾ?
ಜಗತ್ತಿನಲ್ಲಿ ಹಲವಾರು ರೀತಿಯ ಪ್ರೀತಿಗಳು ಇವೆ. ಆದರೆ ಅಮ್ಮನ ಪ್ರೀತಿಗೆ ಯಾವ ಪ್ರೀತಿಯು ಸರಿಸಾಟಿ ಇಲ್ಲ ಎಂದ್ರೆ ತಪ್ಪಾಗಲಾರದು. ಇನ್ನೂ ಹಲವಾರು ರೀತಿಯಲ್ಲಿ ಪಡೆಯುವ ಪ್ರೀತಿಯಲ್ಲಿ ಕೆಲವೊಂದು ಹೇಳಿಕೊಳ್ಳದೆ ಅಥವಾ ಅರ್ಥ ಮಾಡಿಕೊಳ್ಳದೆ ಅದು ಮನಸ್ಸಿನಲ್ಲಿಯೇ ಮುಚ್ಚಿ ಹೋಗುತ್ತವೆ. ಈ ರೀತಿಯ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇನ್ನೂ ಕೆಲವೊಂದು ಅಪಾರ್ಥ ಅಥವಾ ಇರುವ ಸ್ನೇಹವನ್ನು ಕಳೆದುಕೊಳ್ಳಬಹುದು ಎನ್ನುವ ಮುಂದಾಲೋಚನೆಯಿಂದ ಆ ಪ್ರೀತಿಯು ಕೊಡ...…