ಬಿಗ್ ಬಾಸ್ ನಟಿಯ ಬೆಡ್ ರೂಂ ವಿಡಿಯೋ ಲೀಕ್ ; ಯಾರು ನೋಡಿ ; ವಿಡಿಯೋ ವೈರಲ್
ಕೆಲ ತಿಂಗಳ ಹಿಂದೆ ಕಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಳ ಸೃಷ್ಟಿಸಿದ್ದ ಖಾಸಗಿ ವಿಡಿಯೋ ತುಣುಕಿನ ಬಗ್ಗೆ ನಟಿ ಲೋಸ್ಲಿಯಾ ಮರಿಯಸೇಸನ್ ಕೊನೆಗೂ ಮೌನ ಮುರಿದಿದ್ದಾರೆ. ಬಿಗ್ ಬಾಸ್ ತಮಿಳಿನಲ್ಲಿ ಕಾಣಿಸಿಕೊಂಡಿದ್ದ ಲೋಸ್ಲಿಯಾ ಮರಿಯಸೇಸನ್ ಕಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಶ್ರೀಲಂಕಾ ಮೂಲದವರಾಗಿದ್ದರು ನಟಿಯ ಮುದ್ದು ಮಾತು ಹಾಗೂ ಮುಗ್ದತೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಹೀಗಾಗಿಯೇ ಲೋಸ್ಲಿಯಾ ಬಿಗ್ ಬಾಸ್ನಿಂದ ಹೊರ...…