ವರ್ತೂರು ಸಂತೋಷ್ ಬೆನ್ನಲ್ಲೇ ಜಗ್ಗೇಶ್ ವಿರುದ್ಧವೂ ಹುಲಿ ಉಗುರಿನ ಆರೋಪ..! ಇಲ್ಲಿದೆ ವಿಡಿಯೋ
ಬಿಗ್ ಬಾಸ್ ಮನೆಯಲ್ಲಿ ವರ್ತುರ್ ಸಂತೋಷ ಅವ್ರು ಸ್ಪರ್ಧೆಯಾಗಿ ಈ ಬಾರಿ ಹೋಗಿದ್ದರು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬಿಗ್ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ. ಅದಕ್ಕೆ ಕಾರಣ ಅವರ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಕಂಡು ಬಂದ ಹಿನ್ನೆಲೆಯಲ್ಲಿ ಎಂದು ನಂತರ ಕೇಳಿ ಬಂದಿತ್ತು. ಅತ್ತ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಗನೆ ಮಾಡಿದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಶಿಕ್ಷೆಗೆ ಒಳಪಡುವಂತೆ ಕಾರ್ಯಚರಣೆ...…