ಸಿಟ್ಟಿಗೆ ಬುದ್ಧಿ ಕೊಡುವ ಮುನ್ನ ಈ ವಿಡಿಯೋ ನೋಡಿ.! ತನ್ನ ಗೆಳೆಯನ ಜೊತೆ ಹೆಂಡ್ತಿ ಇದ್ದ ಸ್ಥಿತಿ ನೋಡಿ ಗಂಡ ಮಾಡಿದ್ದೆ ಬೇರೆ..!!
ಸ್ನೇಹಿತರೆ ಇವತ್ತಿನ ದಿನಮಾನದಲ್ಲಿ ಯಾವುದನ್ನು ಕೂಡ ತುಂಬಾ ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೆ ದುಡುಕಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದೆ ನಮ್ಮ ಕೋಪಕ್ಕೆ ಬುದ್ಧಿ ನೀಡಿದರೆ ಏನೆಲ್ಲಾ ಆಗುತ್ತದೆ ಎಂದು ಇಂದಿನ ಈ ಲೇಖನದಲ್ಲಿ ಒಂದು ಸಣ್ಣ ವಿಡಿಯೋ ಮೂಲಕ ಎಲ್ಲ ವಿಚಾರವನ್ನು ತಿಳಿಸಲು ಹೊರಟಿದ್ದೇವೆ. ಅತ್ತ ಬೆಂಗಳೂರಿನಲ್ಲಿ ಶೇಖರ್ ಎಂಬಾತ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆತನ ಮುದ್ದಾದ ಹೆಂಡತಿ ವೀಣಾ. ಇವರಿಬ್ಬರು...…