ಕಳ್ಳನ ಹಿಡಿ ಅಂದ್ರೆ ಪೊಲೀಸ್ ಮಹಿಳೆ ಆತನ ಜೊತೆಗೆನೆ ಇಂಥಾ ಕೆಲಸ ಮಾಡೋದಾ..?
ಹೌದು, ನಾವು ಸಾಮಾನ್ಯವಾಗಿ ನಮ್ಮ ಪೊಲೀಸ್ ಅಧಿಕಾರಿಗಳನ್ನು ತುಂಬಾನೇ ಗೌರವಿಸುತ್ತೇವೆ. ಅವರಿಗೆ ನಮ್ಮದೇ ಆದ ಒಂದು ವಿಭಿನ್ನ ಸ್ಥಾನ ಕೊಟ್ಟಿದ್ದೇವೆ. ನಮ್ಮನ್ನು ಸದಾ ಕಾಯುತ್ತಾರೆ ಪೊಲೀಸರು ಅಂದರೆ ಅವರ ಎದುರು ಒಂದು ಭಕ್ತಿ ಭಯ ಗೌರವ ಇರಬೇಕು ಅಲ್ವಾ. ಅದು ಇದ್ದೇ ಇರುತ್ತದೆ. ಪೊಲೀಸರು ಎಲ್ಲರೂ ಇದೀಗ ಮಾನವೀಯತೆಯಿಂದ ಅವರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗದು. ಕೆಲವು ಪೊಲೀಸರು ಮಾತ್ರ ಶಿಸ್ತು ಬದ್ಧ ಹಾಗೂ ಕ್ರಮಬದ್ಧ ರೀತಿ ಕಾರ್ಯ...…