ಮದ್ವೆಯಾಗೋದಾಗಿ ನಂಬಿಸಿ ಸೆ*ಕ್ಸ್ ಮಾಡಿದ್ರೆ ಇನ್ಮುಂದೆ 20 ವರ್ಷ ಕಠಿಣ ಶಿಕ್ಷೆ: ಅಮಿತ್ ಶಾ ಪ್ರಸ್ತಾಪ !!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 1860 ರ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ಮಸೂದೆಯನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ 1860 ರ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ಮಸೂದೆಯನ್ನು ಮಂಡಿಸಿದರು ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಹೇಳಿದರು. ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಲೈಂಗಿಕತೆ ಹೊಂದಿರುವ...…