ಪತ್ನಿಯ ಅಗಲಿಕೆ ನೋವಿನಲ್ಲಿದ್ದರೂ ಲೈವ್ ಬಂದ ರಾಘು ಅಭಿಮಾನಿಗಳಿಗೆ ಹೇಳಿದ್ದೇನು..!
ವಿಜಯ್ ರಾಘವೇಂದ್ರ ಅವರು ಅವರ ಪತ್ನಿ ಸ್ಪಂದನ ಅವರ ಅಗಲಿಕೆಯಿಂದ ಇನ್ನೂ ಕೂಡ ಹೊರಬಂದಿಲ್ಲ. ಹೌದು ಪತ್ನಿಯ ನೆನಪಿನಲ್ಲಿ ಇದೀಗಲೂ ಕೂಡ ಕಣ್ಣೀರು ಹಾಕುತ್ತಿದ್ದಾರೆ ವಿಜಯ್ ರಾಘವೇಂದ್ರ ಅವರು. ಅವರ ಅಗಲಿಕೆಯನ್ನ ಯಾರಿಗೂ ಕೂಡ ಅರಗಿಸಿಕೊಳ್ಳಲಾಗದ ರೀತಿ ಸ್ಪಂದನ ಅವರು ಅತಿ ಚಿಕ್ಕ ವಯಸ್ಸಿಗೆ ಎಲ್ಲರನ್ನು ಬಿಟ್ಟು ಹೋಗಿರುವುದು ನಿಜಕ್ಕೂ ದುಃಖ ತರುವಂತಹ ವಿಷಯ..ಅವರ ಸಾವಿನ ಸುದ್ದಿ ಕೇಳಿ ಅವರು ನಮ್ಮಿಂದ ದೂರವಾಗಿರುವ ವಿಷಯ ತಿಳಿದು ನಮಗೆ ಇಷ್ಟು ನೋವು...…