ಸ್ಪಂದನ ನಿಧನದ ಬೆನ್ನಲ್ಲೇ ರಾಜ್ ಕುಟುಂಬಕ್ಕೆ ಕಂಟಕ ಇದೆ ಅಂದ್ರ ಈ ಸ್ವಾಮೀಜಿ..? ಇದೇನಿದು ಅಷ್ಟಮಂಗಳ
ಹೌದು ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಕೋವಿಡ್ ಬಂದ ನಂತರ ಸಾಕಷ್ಟು ಕಲಾವಿದರು ಸಾವನ್ನಪ್ಪಿದ್ದಾರೆ. ಅದರಲ್ಲಿ ಚಿರಂಜೀವಿ ಸರ್ಜಾ, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಇನ್ನು ಕೂಡ ಹಲವರು ಬೇರೆ ಬೇರೆ ಕಾರಣಗಳಿಂದ ಸಣ್ಣ ವಯಸ್ಸಿಗೇ ಸಾವನಪ್ಪಿದ್ದಾರೆ. ಹೌದು ಇದೀಗ ವಿಜಯ್ ರಾಘವೇಂದ್ರ ಪ್ರೀತಿಯ ಮಡದಿ ಸ್ಪಂದನ ಅವರು ಕೂಡ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ನಿಜಕ್ಕೂ ನಂಬಲಾರದ ವಿಷಯ. ಹೆಚ್ಚು ನೋವು ಅವರ ಕುಟುಂಬಕ್ಕೆ ಇದೀಗ ಇದೆ. ಅವರ...…