ಹನುಮಾನ್ ಚಾಲೀಸಾದ ಮಹತ್ವ ಮತ್ತು ಪ್ರತಿ ದಿನ ಪಠಿಸುವ ಲಾಭಗಳು? ಪೂರ್ತಿ ಹನುಮಾನ್ ಚಾಲೀಸಾ ಮಂತ್ರ ಇಲ್ಲಿದೆ !!
ಹನುಮಾನ್ ಚಾಲೀಸಾ ಪಠಿಸುವುದು ಆರೋಗ್ಯ, ಶಾಂತಿ, ಮತ್ತು ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಶನಿ ದೋಷ ನಿವಾರಣೆ, ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುವುದು, ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಎಂಬ ಕಾರಣಗಳಿಂದ ಪ್ರಸಿದ್ಧವಾಗಿದೆ. ಪ್ರತಿದಿನ ಶುದ್ಧ ಮನಸ್ಸಿನಿಂದ ಪಠಿಸಿದರೆ ಸಂಕಟಗಳು ಮತ್ತು ರೋಗಗಳು ದೂರವಾಗುತ್ತವೆ. ಭಕ್ತರು ಇದನ್ನು ಹನುಮಾನ್ ದೇವರ ಚಿತ್ರ ಮುಂದೆ ಪಠಿಸುವುದು ಶ್ರೇಷ್ಠ ಎಂದು ನಂಬುತ್ತಾರೆ. ಇದನ್ನು ಪಠಿಸುವಾಗ...…