ಕ್ರಡಿಟ್ ಕಾರ್ಡ್ ಹೆಚ್ಚು ಬಳಸಿದರೆ ತೆರಿಗೆ ನೋಟಿಸ್ ಬರುತ್ತಾ? ಈ ತಪ್ಪು ಮಾಡಿದರೆ ನೋಟೀಸ್ ಬರುವುದು ಖಚಿತ!!
ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದ್ದು, ಜನರು ಖರ್ಚು ನಿರ್ವಹಣೆ, ರಿವಾರ್ಡ್‌ಗಳು ಮತ್ತು ತುರ್ತು ಹಣದ ಅವಶ್ಯಕತೆಗಾಗಿ ಅವುಗಳನ್ನು ಬಳಸುತ್ತಿದ್ದಾರೆ. ಆದರೆ, ನೀವು ಹೆಚ್ಚು ಮೊತ್ತದ ವ್ಯವಹಾರಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದರೆ, ಆದಾಯ ತೆರಿಗೆ ಇಲಾಖೆ ನಿಮ್ಮ ಮೇಲೆ ನಿಗಾ ಇಡಬಹುದು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಕ್ರೆಡಿಟ್ ಕಾರ್ಡ್ ಬಳಕೆಯಿಂದ ನಿಮಗೆ ಇನ್ಕಮ್ ಟ್ಯಾಕ್ಸ್ ನೋಟೀಸ್ ಬರಬಹುದು...…