ಮುಂದಿನ ದಿನದ ರಾಜಕೀಯದ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳಿದ್ದು ಏನು ಗೊತ್ತಾ?
ನಮ್ಮ ಹಿಂದೂ ಸಂಪ್ರದಾಯದಲ್ಲಿ ಶಾಸ್ತ್ರ ಸಂಪ್ರದಾಯಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಹಿಂದೂ ಧರ್ಮದವರು ತಮ್ಮ ಜೀವನದಲ್ಲಿ ಮಾಡುವ ಎಲ್ಲಾ ಕೆಲಸಗಳಿಗೆ ಕೂಡ ಜ್ಯೋತಿಷ್ಯದ ಪ್ರಕಾರ ಅದರದ್ದೇ ಗೃಹ ಗತಿಗಳ ಸಮಯವನ್ನು ನಿಗದಿ ಮಾಡಿಸಿಕೊಂಡು ಅದೇ ಸಮಯದಲ್ಲಿ ಅವರು ಅಂದುಕೊಂಡಿದ್ದ ಕೆಲಸಗಳನ್ನು ಮಾಡುವ ಜನರನ್ನು ನಮ್ಮಲ್ಲಿ ಇದ್ದಾರೆ. ಇನ್ನೂ ಕೆಲವರು ಹೇಳುವ ಭವಿಷ್ಯವಾಣಿ ಕೂಡ ಸತ್ಯ ಆಗಿರುವ ಉದಹರಣೆಗಳು ನಮ್ಮಲ್ಲಿ...…