ಸೋತ ಬಳಿಕ ಲೈವ್ ಬಂದ ಕೊನೆಗೂ ಸತ್ಯ ಹೊರಕ್ಕೆ !! ಹೇಳಿದ್ದೇ ಬೇರೆ ನೋಡಿ
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಲಹರಿ ಮಹೇಶ್ ಜೀ ಸರಿಗಮಪ್ಪ 21ರ ಸ್ಪರ್ಧಿ ಇವತ್ತಿನ ಸಂಚಿಕೆಯಲ್ಲಿ ನೀವೆಲ್ಲರೂ ನೋಡಿದ ಹಾಗೆ ನಾನು ಸೆಮಿಫಿನಾಲೆ ಹಂತದಲ್ಲಿ ಸ್ಪರ್ಧೆಯಿಂದ ಹೊರಗೊಳಿದಿದ್ದೇನೆ ನಾನು ಇಲ್ಲಿವರೆಗೂ ಬರೋದಕ್ಕೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾಗೂ ನೀವು ನೀಡಿದ ಪ್ರತಿಯೊಂದು ವೋಟ್ಗಳು ಪ್ರಮುಖ ಕಾರಣವಾಗಿವೆ ನಮಸ್ಕಾರ ವೀಕ್ಷಕರೇ ವೀಕ್ಷಕರೇ ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಮಪ್ಪ ಸೀಸನ್ 21 ರಿಂದ...…