ಸಂಜು ಬಸಯ್ಯ ಒಂದು ದಿನಕ್ಕೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ! ಕೇಳಿದರೆ ಶಾಕ್ ಆಗುತ್ತೀರಾ ?
ಬೈಲಹೊಂಗಲ ಮೂಲದವರಾದ ಸಂಜು ಬಸಯ್ಯ ʻಕಾಮಿಡಿ ಕಿಲಾಡಿಗಳುʼ ಶೋ ಮೂಲಕ ಇಡೀ ಕರುನಾಡಿಗರಿಗೆ ಚಿರಪರಿಚಿತರಾದವರು. ತಮ್ಮ ಕಾಮಿಡಿ ಟೈಮಿಂಗ್ ಮತ್ತು ಪಂಚ್ ಡೈಲಾಗ್‌ಗಳ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದಾರೆ. ʻಕಾಮಿಡಿ ಕಿಲಾಡಿಗಳುʼ ಶೋಗೆ ಹೋಗುವ ಮುನ್ನ ʻಡ್ರಾಮಾ ಜೂನಿಯರ್ಸ್ʼಗೂ ಸಂಜು ಬಸಯ್ಯ ಆಡಿಷನ್ ಕೊಟ್ಟಿದ್ದರು. ಕಾರಣಾಂತರಗಳಿಂದ ಆ ಶೋಗೆ ಹೋಗಲಾಗಲಿಲ್ಲ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಾತ್ರಾ ಸಮಯದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳು,...…