ಇನ್ಮೇಲೆ EMI ಕಟ್ಟೋಕೆ ಆಗಿಲ್ಲ ಅಂದ್ರೆ ಟೆನ್ಷನ್ ಬೇಡ!! ಹೊಸ ರೂಲ್ಸ್ ರಿಸರ್ವ್ ಬ್ಯಾಂಕ್ ಆದೇಶ
ಭಾರತೀಯ ರಿಸರ್ವ್ ಬ್ಯಾಂಕ್ 2025 ರಲ್ಲಿ ಸಾಲಗಾರರ ಹಕ್ಕುಗಳನ್ನು ಬಲಪಡಿಸಲು ಮತ್ತು ಸಾಲ ವಸೂಲಿಯ ಪ್ರಕ್ರಿಯೆ ಬದ್ಧತೆಯುಳ್ಳ ಮತ್ತು ಮಾನವೀಯವಾಗಿರಲೆಂದು ಹೊಸ ಇಎಂಐ ಮಾರ್ಗಸೂಚಿಗಳನ್ನು ಪ್ರಕಟಿಸಿದೆ . ಈ ಮಾರ್ಗಸೂಚಿಗಳ ಪ್ರಕಾರ , ಬ್ಯಾಂಕುಗಳು ಮತ್ತು ರಿಕವರಿ ಏಜೆಂಟ್‌ಗಳು ಯಾರಿಗೂ ಬೆದರಿಕೆ ಹಾಕುವಂತಿಲ್ಲ ಮತ್ತು ಕಾನೂನಾತ್ಮಕವಾಗಿ ಮಾತ್ರ ಸಾಲ ವಸೂಲಿಯ ಕಾರ್ಯತಂತ್ರವನ್ನು ಅನುಸರಿಸಬೇಕು . ಗ್ರಾಹಕರಿಗೆ ಕರೆ ಮಾಡುವ...…