ಕರ್ನಾಟಕ ಬ್ಯಾಂಕಿನಲ್ಲಿ ಎಫ್ ಡಿ ಮತ್ತು ಅಕೌಂಟ್ ಇಟ್ಟವರಿಗೆ ಮಹತ್ವದ ಸೂಚನೆ!!
101 ವರ್ಷಗಳ ಇತಿಹಾಸವಿರುವ ಕರ್ನಾಟಕ ಬ್ಯಾಂಕ್ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ “ದಿವಾಳಿ ಆಗುತ್ತಿದೆ” ಎಂಬ ಸುದ್ದಿ ಗ್ರಾಹಕರಲ್ಲಿ ಆತಂಕ ಉಂಟುಮಾಡಿದೆ. ಈ ಸುದ್ದಿಗೆ ತಕ್ಷಣ ಸ್ಪಂದಿಸಿದ ಬ್ಯಾಂಕಿನ ಕಸ್ಟಮರ್ ಹೆಡ್ ರಂಜಿತ್ ಶೆಟ್ಟಿ ಅವರು, ಬ್ಯಾಂಕ್ ಸಂಪೂರ್ಣವಾಗಿ ಸುಭದ್ರವಾಗಿದೆ ಮತ್ತು ಯಾವುದೇ ಆರ್ಥಿಕ ನಷ್ಟವಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ, ಗ್ರಾಹಕರಲ್ಲಿ ಇನ್ನೂ ಅನುಮಾನಗಳು ಮುಂದುವರೆದ ಹಿನ್ನೆಲೆಯಲ್ಲಿ...…