ಇನ್ಮೇಲೆ ಗೃಹ ಲಕ್ಷ್ಮಿ 2000 ಹಣ ಬರಲ್ಲ! ಹೊಸ ರೂಲ್ಸ್!!
ಇತ್ತೀಚೆಗೆ ಕರ್ನಾಟಕದ ಬಹುಚರ್ಚಿತ ಗ್ರಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ಎರಡು-ಮೂರು ತಿಂಗಳಿಂದ ಹಲವಾರು ಮಹಿಳೆಯರು ತಮ್ಮ ಖಾತೆಗೆ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆಯಡಿ ಪ್ರತಿ ತಿಂಗಳು ₹2000 ಹಣವನ್ನು ಮಹಿಳಾ ಮುಖ್ಯಸ್ಥೆಯ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ನಿರಂತರ ವಿಳಂಬಗಳು ಮಹಿಳೆಯರಲ್ಲಿ ಗೊಂದಲ ಮತ್ತು ನಿರಾಶೆ ಉಂಟುಮಾಡಿವೆ. ಈ ನಡುವೆ ಸಾಮಾಜಿಕ...…