ನಿಮ್ಮ ಸಕಲ ಕಷ್ಟಗಳು ಪರಿಹಾರ ಆಗ ಬೇಕಾದರೆ ರಾಯರಿಗೆ ಪ್ರಿಯವಾದ ಈ ಮಂತ್ರ ಗುರುವಾರದಂದು ಜಪಿಸಿ ; ವಿಡಿಯೋ ನೋಡಿ
ರಾಘವೇಂದ್ರ ಸ್ವಾಮಿ ಎಂದ್ರೆ ಸಾಕ್ಷಾತ್ ಕಲಿಯುಗದ ದೇವರು ಎಂದೇ ಜನ ನಂಬಿದ್ದಾರೆ . ಮತ್ತು ಬೇಡಿದ್ದನ್ನು ನೀಡುವ ಕಲಿಯುಗದ ಕಾಮದೇನು ಎಂದು ಭಕ್ತರು ತಿಳಿದು ಕೊಂಡಿದ್ದಾರೆ . ರಾಘವೇಂದ್ರ ಸ್ವಾಮಿ ಅವರ ಪವಾಡಗಳು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ . ನಿಮ್ಮ ಸಕಲ ಕಷ್ಟಗಳು ಪರಿಹಾರ ಆಗ ಬೇಕಾದರೆ ರಾಯರಿಗೆ ಪ್ರಿಯವಾದ ಈ ಮಂತ್ರ ಗುರುವಾರದಂದು ಜಪಿಸಿ . .ಗುರು ಮಂತ್ರದ ಜಪವನ್ನು ಪ್ರಾಮಾಣಿಕವಾಗಿ ಮಾಡುವ ಭಕ್ತರು ಆಘಾತಗಳು ಮತ್ತು ಜೀವನದ ಅಪಾಯಗಳಿಂದ...…