ಈ ರೀತಿ ಮದುವೆ ಪದ್ಧತಿಗಳ ನಿವೇಲ್ಲೂ ನೋಡಿರುವುದಿಲ್ಲ..! ವಿಡಿಯೋ ನೋಡಿ ಬೇರಗಾಗುವಂತಿದೆ
ನಮಸ್ತೆ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ನಮ್ಮ ದೇಶದಲ್ಲಿ ಮತ್ತು ನಮ್ಮ ಭೂಮಿಯ ಮೇಲೆ ಯಾವ ರೀತಿಯ ಮದುವೆ ನಡೆಯುತ್ತವೆ, ಹಾಗೆ ಯಾವ ರೀತಿಯ ಸಂಪ್ರದಾಯದ ಮೂಲಕ ಮದುವೆ ಸಂಭ್ರಮಗಳು ಜರುಗುತ್ತವೆ ಎಂಬುದಾಗಿ ತಿಳಿಸಲು ಹೊರಟಿದ್ದೇವೆ. ಮದುವೆ ಎನ್ನುವುದು ಪ್ರತಿಯೊಬ್ಬ ಯುವಕ ಮತ್ತು ಯುವತಿಯರ ಜೀವನದಲ್ಲಿ ಪ್ರಮುಖ ಘಟ್ಟ. ಮದುವೆಯೆಂದರೆ ಸಂಭ್ರಮದ ಆಚರಣೆ, ಅವರ ಆಚಾರ ವಿಚಾರ ಪದ್ದತಿಗೆ ತಕ್ಕಂತೆ ಅವರ ಧರ್ಮ ಮತ್ತು ಜಾತಿ ಆಧಾರದ ಮೇರೆಗೆ ಮದುವೆ...…