ಸೌಜನ್ಯ ಕೇಸಿನ ಸಂತೋಷ್ ರಾವ್ 11 ವರ್ಷದ ಬಳಿಕ ಕಾಣಿಸಿದ್ದು ಹೀಗೆ..! ದೇವಸ್ಥಾನದಲ್ಲಿ ಪೂಜೆ
ನಮಸ್ಕಾರ ಸ್ನೇಹಿತರೆ ಸೌಜನ್ಯ ಹೌದು, ಧರ್ಮಸ್ಥಳದ ಸೌಜನ್ಯ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ವಕೀಲರು ಕೂಡ ಈಗ ಎಂಟ್ರಿ ನೀಡಿದ್ದಾರೆ. ಅವರೇ ಶ್ರೀನಿವಾಸ್. ಹೌದು ಈ ಸೌಜನ್ಯ ಕೇಸಿಗೆ ಸಂಬಂಧಿಸಿದಂತೆ ಸುಮಾರು 11 ವರ್ಷಗಳ ಕಾಲ ನರಕಯಾತನೇ ಅನುಭವಿಸಿದ ಈ ಸಂತೋಷ್ ರಾವ್ ಯಾರು ಅದ್ಹೇಗೆ ಈ ಕೇಸ್ ನಲ್ಲಿ ಜೈಲುವಾಸ ಅನುಭವಿಸಿದರು ಎಂದು ನೋಡೋಣ. ಜೈಲಿನಿಂದ ಮುಕ್ತಿ...…