ಜಗ್ಗಪ್ಪ ನೋವಿನ ಮಾತು ನಾವು ಬದುಕಬಾರದಾ ಎಂದು ಹೇಳಿದ್ದ ಏಕೆ : ಅಸಲಿ ಕಾರಣ ಇಲ್ಲಿದೆ ನೋಡಿ ?
ಕಲಾವಿದರ ಬದುಕು ಹೀಗೆ ಇರುತ್ತೆ ಎಂದು ಹೇಳುವದಕ್ಕೆ ಆಗುವದಿಲ್ಲ ಅವರ ಜೀವನದಲ್ಲಿ ಏರು ಪೆರು ಇದ್ದೆ ಇರುತ್ತೆ . ಅದೇ ರೀತಿ ಜಗ್ಗಪ್ಪನ ಜೀವನದಲ್ಲಿ ಆಗಿದೆ . ಇತ್ತೀಚಿಗೆ ಅವರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ . ಅದರಿಂದ ಅವರಿಗೆ ಜೀವನ ನಡೆಸುವುದು ಕಷ್ಟವಾಗಿದೆ . ಮಜಾಭಾರತ ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ಕಾಮಿಡಿ ಮಾಡುತ್ತಾ ಪ್ರೇಕ್ಷಕರ ಮನಗೆದ್ದಿದ್ದರು. ಈ ಜೋಡಿ ಕಾಮಿಡಿ ಮಾಡುತ್ತಲೇ ಬಳಿಕ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು....…