ಶಿವರಾಜ್ ಕುಮಾರ್ , ಡಿ ಬಾಸ್ ದರ್ಶನ್ ಮತ್ತು ದ್ರುವ ಸರ್ಜಾ ಬಗ್ಗೆ ಹಗುರವಾಗಿ ಮಾತನಾಡಿದ ಮಡೆನೂರ್ ಮನು ಆಡಿಯೋ ವೈರಲ್ ?
ವೀಕ್ಷಕರೇ ಸದ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಈಗ ಮಡೆನೂರ್ ಮನು ಅವರು ಮಾತಾಡಿರೋ ಒಂದು ಆಡಿಯೋ ವೈರಲ್ ಆಗ್ತಿದೆ ಆಲ್ಮೋಸ್ಟ್ ಇಲ್ಲಿ ನೀವು ನೋಡಿರಬಹುದು ಈಗ ಮಡೆನೂರು ಮೇಲೆ ಏನೊಂದು ಆರೋಪ ಬಂದಿದೆಯೋ ಅದರ ಜೊತೆ ಇವರು ಯಾವ ರೀತಿ ಇಲ್ಲಿ ಸೆಲೆಬ್ರಿಟಿಗಳ ಬಗ್ಗೆ ಮಾತಾಡ್ತಾರೆ ಅನ್ನೋ ಆಡಿಯೋ ಕೂಡ ಇವಾಗ ತಾನೇ ವೈರಲ್ ಆಗ್ತಿದೆ ಅದರಲ್ಲೂ ಕೂಡ ಈಗ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಾಯಕರಾಗಿರುವ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರ ಬಗ್ಗೆ ಮತ್ತೆ...…