ದರ್ಶನ್ ಬಗ್ಗೆ ಮತ್ತೆ ಶಾಕಿಂಗ್ ಹೇಳಿಕೆ ಕೊಟ್ಟ ಸುಮಲತಾ !! ಏನದು ನೋಡಿ ?
ಇಲ್ಲಿ ಬಂದಿರುವಂತದ್ದು ಏನು ಅಂದ್ರೆ ಸುಮಲತಾ ಇದ್ದಕ್ಕಿದ್ದಂಗೆನೆ ಒಂದು ಪೋಸ್ಟ್ ಹಾಕ್ತಾರೆ ತಮ್ಮನ್ನು ತಾವು ಹೀರೋ ಅಂದುಕೊಂಡು ಬಿಟ್ಟಿರುತ್ತಾರೆ ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹಾಕ್ತಾರೆ ಇದು ಹಾಗಾದ್ರೆ ಈ ಸುಮಲತಾ ಈ ಮಾತನ್ನ ಯಾರು ಯಾರಿಗೆ ಹೇಳಿದರು ಅನ್ನುವಂತಹ ಒಂದು ಪ್ರಶ್ನೆ ಮೇಡಂ ಅದನ್ನ ಎಕ್ಸ್ಪ್ಲೈನ್ ಮಾಡ್ತೀನಿ ರೀ ಈಗ ಫಸ್ಟ್ ಆಫ್ ಆಲ್ ನಾನು ಹೋಗಿ ಸೋಶಿಯಲ್ ಮೀಡಿಯಾದಲ್ಲಿ ನನ್ನ ಯಾರು ಟ್ರ್ಯಾಕ್ ಮಾಡ್ತಿದ್ದಾರೆ ನನ್ನ ಫಾಲೋ...…