ಮದುವೆ ಆಗದೆ ಇರುವರಿಗೆ ಮಾತ್ರ ನೋಡಿ : ದೈ *ಹಿಕ ಆಕರ್ಷಣೆ ಅಥವಾ ಪರಿಶುದ್ಧ ಪ್ರೀತಿ ನಿಮ್ಮ ಆಯ್ಕೆ ಯಾವುದು ?
ಈಗಿನ ಕಾಲದ ಯುವಕ ಮತ್ತು ಯುವತಿಯರು ದೈಹಿಕ ಆಕರ್ಷಣೆ ಅನ್ನು ಪ್ರೀತಿ ಎಂದು ತಿಳಿದು ದಾರಿ ತಪ್ಪುತ್ತಿದ್ದಾರೆ . ಅವರಿಗೆ ಒಂದು ಕಿವಿ ಮಾತು ಇಲ್ಲಿದೆ . ದೈಹಿಕ ಆಕರ್ಷಣೆ ಬಹಳಷ್ಟು ದಿನ ಉಳಿಯುವುದಿಲ್ಲ . ಕಾಲ ಕ್ರಮೇಣ ಅದು ನಶಿಸಿ ಹೋಗುತ್ತದೆ . ಪರಿಶುದ್ಧ ಪ್ರೀತಿ ಒಂದೇ ಉಳಿಯುವುದು . ಆದ್ದರಿಂದ ಯುವಕ ಮತ್ತು ಯುವತಿಯರು ಪ್ರೀತಿಗೆ ಬೆಲೆ ಕೊಡಬೇಕೇ ಹೊರತು ದೈಹಿಕ ಆಕರ್ಷಣೆ ಗೆ ಅಲ್ಲ . ಆಯ್ಕೆ ನಿಮಗೆ ಬಿಟ್ಟದ್ದು ಹೆಚ್ಚಿನ ಸಂಬಂಧ ತಜ್ಞರ ಪ್ರಕಾರ,...…