ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಜೀವ ಕಳೆದು ಕೊಂಡ ಪತಿ ಡೆತ್ ನೋಟೆನಲ್ಲಿ ಬರೆದಿದ್ದು ಏನು ; ಎಲ್ಲರೂ ಶಾಕ್ ?
ಅನೈತಿಕ ಸಂಬಂಧ ಯಾವತ್ತೂ ಒಳ್ಳೆಯದಲ್ಲ . ಅದು ಹೆಂಗಸು ಅಥವಾ ಗಂಡಸು ಯಾರೇ ಅನೈತಿಕ ಸಂಬಂಧ ಬೆಳೆಸಿದರೆ ಅದು ದುರಂತದಲ್ಲೇ ಕೊನೆ ಗೊಳ್ಳುತ್ತೆ .ಆದರೂ ಸಹ ಜನರು ಇದಕ್ಕೆ ಯಾಕೆ ಬಲಿಯಾಗುತ್ತಾರೆ ಎಂದು ಹೇಳಲಾಗುವುದಿಲ್ಲ . ಆದರೆ ಇಂದು ಎಲ್ಲೆಯೆಲ್ಲಿ ನೋಡಿದರು ಇಂತಹ ಅನೈತಿಕ ಸಂಬಂಧ ಸುದ್ದಿಯಾಗುತ್ತಿರುವೆ .ಯಾರು ಸಹ ಇಂತಹ ತಪ್ಪು ಮಾಡ ಬೇಡಿ ಈ ಸ್ಟೋರಿ ಒಮ್ಮೆ ಓದು ನೋಡಿ ಜಗಳೂರು ಪಟ್ಟಣದ 37 ವರ್ಷದ ಬಸವರಾಜ್ ಸಾವಿಗೆ ಶರಣಾಗಿದ್ದು, ಪತ್ನಿಯ ಅನೈತಿಕ...…