ಬಿಗ್ ಬಾಸ್ ಟ್ವಿಸ್ಟ್ ಮಿಡ್ ವೀಕ್ ಎಲಿಮಿನೇಷನ್ ಇಲ್ಲವಾ : ವೀಕ್ ಎಂಡ್ ಎಲಿಮಿನೇಷನ್ ನಲ್ಲಿ ಇಬ್ಬರು ಸ್ಪರ್ದಿಗಳು ಔಟ್ ?
ಡೈರೆಕ್ಟ್ ವಿಶ್ ಗೆ ಬರ್ತೀನಿ ಮಧ್ಯಾಹ್ನದಿಂದ ಒಂದು ಪ್ರೋಮೋ ಕೂಡ ಅಪ್ಡೇಟ್ ಮಾಡಿಲ್ಲ ಬಿಗ್ ಬಾಸ್ ಅವರು ಯಾಕೆ ಏನು ಕಥೆ ಗೊತ್ತಿಲ್ಲ ಏನು ಕಂಟೆಂಟ್ ಇಲ್ವಾ ನೋ ಐಡಿಯಾ ನೋಡೋಣ ಮತ್ತೆ ಏನಾದ್ರೂ ಅಪ್ಲೋಡ್ ಮಾಡ್ತಾರೆ ಏನ್ ಕಥೆ ಅಂತ ಅಂಡ್ ಇದಾದ್ಮೇಲೆ ಬೆಳಿಗ್ಗೆಯಿಂದ ಒಂದು ರೂಮರ್ ಸಬ್ ಇದೆ ಭವಿ ಎಲಿಮಿನೇಟ್ ಆಗಿದ್ದಾರೆ ಮಿಡ್ ವೀಕ್ ಎಲಿಮಿಷನ್ ಇಂದ ಅದು ಆಕ್ಚುವಲಿ ರೂಮರ್ ಅಷ್ಟೇನೆ ಯಾವುದೇ ರೀತಿಯಾದ ಕನ್ಫರ್ಮೇಷನ್ ಅಪ್ಡೇಟ್ ಇಲ್ಲ ಇಲ್ಲಿವರೆಗೂ ಯಾರು ಕೂಡ...…