ರಜತ್ಗೆ ಕ್ಯಾಕರಿಸಿ ಉಗಿದ ಕಿಚ್ಚ ಮಗಳು ಸಾನ್ವಿ : ಕಾರಣ ಏನು ಗೊತ್ತಾ ?
ಆಲ್ಮೋಸ್ಟ್ ನೆನ್ನೆ ಎಲ್ಲರೂ ಕೂಡ ತುಂಬಾನೇ ಖುಷಿಯಾಗಿರ್ತೀರಾ ಏನಕ್ಕೆ ಅಂತಂದ್ರೆ ಸಿಸಿ ಎಲ್ ಮ್ಯಾಚ್ ಅಲ್ಲಿ ಇಲ್ಲಿ ಕರ್ನಾಟಕ ಬುಲ್ಡೋಸರ್ಸ್ ತೆಲುಗು ವಾರಿಯರ್ಸ್ ನ ಸೋಲಿಸಿದ್ದಾರೆ ಕರ್ನಾಟಕ ಬುಲ್ಡೋಸರ್ಸ್ ಬ್ಯಾಟಿಂಗ್ ಆಗ್ಲಿ ಬೌಲಿಂಗ್ ಆಗ್ಲಿ ಎಕ್ಸಲೆಂಟ್ ಆಗಿತ್ತು ಇನ್ನು ಗಣೇಶ್ ಅವರ ಬೌಲಿಂಗ್ ಅಂತೂ ತುಂಬಾನೇ ಎಲ್ಲರೂ ಕೂಡ ಮೆಚ್ಚಿಕೊಂಡ್ರು ಹಾಡು ಕೂಡ ಹೊಗಳಿದ್ರು ಬಟ್ ಆದ್ರೆ ಈ ಒಂದು ಸಂದರ್ಭದಲ್ಲಿ ನಿಮಗೆ ಗೊತ್ತಿದೆ ಸಿಸಿ ಎಲ್ ಅಂತ ಅಂದ್ಮೇಲೆ...…