ಪ್ರೀತಿಸಿದ ಹುಡುಗಿ ಜೊತೆ ಓಡಿ ಹೋಗಿ ಮದುವೆಯಾದ್ರ ಹನುಮಂತ ? ಏನಿದು ಸುದ್ದಿ ?
ಆಲ್ಮೋಸ್ಟ್ ನೀವು ಎಲ್ಲೇ ನೋಡಿದ್ರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಸುದ್ದಿ ಏನು ಅಂತ ಅಂದ್ರೆ ಹನುಮಂತ್ ಅವರು ಅದು ಮಾಡಿದ್ರು ಇದು ಮಾಡಿದ್ರು ಹೀಗೆ ಮಾಡ್ತಾ ಇದ್ದಾರೆ ಹಾಗೆ ಮಾತಾಡ್ತಾ ಇದ್ದಾರೆ ಅಂತ ಅಂದುಬಿಟ್ಟು ಹಾಡಿ ಹೊಗಳ್ತಾ ಇದ್ದಾರೆ ಬಟ್ ಆದ್ರೆ ಈಗ ಹನುಮಂತ್ ಅವರಿಂದ ಒಂದು ಎಡವಟ್ಟಾಗಿದೆ ಅದೇನಪ್ಪಾ ಅಂದ್ರೆ ನೀವು ಆಲ್ಮೋಸ್ಟ್ ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನೋ ರಿಯಾಲಿಟಿ ಶೋ ನಲ್ಲಿ ಇಲ್ಲಿ...…