ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ : ಮನೆಮಂದಿಗೆ ಉರಿ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಪೂರ್ತಿ ಟಿಕೆಟ್ ಫೈನಲ್ ಅನ್ನೋ ಒಂದು ಟಾಸ್ಕ್ ನಡೀತಾ ಇದೆ ಬಟ್ ಆ ಟಾಸ್ಕ್ ಅಲ್ಲಿ ಹಲವಾರು ರೀತಿಯಾದಂತಹ ಟಾಸ್ಕ್ ಗಳನ್ನ ಬಿಗ್ ಬಾಸ್ ಅವರು ಕೊಡ್ತಾ ಹೋಗ್ತಾನೆ ಇದ್ದಾರೆ ಬಟ್ ಅಲ್ಲಿ ಹಲವಾರು ರೀತಿಯಲ್ಲಿ ಜಗಳಗಳು ನಡೀತಾನೆ ಇದೆ ಒಬ್ಬರಿಂದ ಒಬ್ಬರು ಒಬ್ಬರಿಂದ ಒಬ್ಬರು ಒಳ್ಳೆಯ ಒಂದು ಸ್ಥಾನಕ್ಕೆ ಹೋಗ್ತಾರೆ ಮತ್ತೆ ಬಂದು ರಿಟರ್ನ್ ಇಲ್ಲೇ ಕೂತ್ಕೋತಿದ್ದಾರೆ ಆದರೆ ರಜತ್ ಹಾಗೂ ಮಂಜಣ್ಣನ ನಡುವೆ ಒಂದು ದೊಡ್ಡ ಗಲಾಟೆನೆ ನಡೀತಿದೆ...…