ಎರಡು ಕೊಂಡರೆ ಮೂರು ಉಚಿತ,ಮತ್ತೆ ಬ್ರಾ ಹಿಡಿದು ಮಹಿಳೆಯರಿಗೆ ಸಂದೇಶ ನೀಡಲು ಬಂದ ಸೋನು ಗೌಡ ! ವಿಡಿಯೋ ಮಾಡಿ ಹೇಳಿದ್ದೇನು ನೋಡಿ!!
ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಈ ಹೆಸರು ಎಲ್ಲರಿಗೂ ಕೂಡ ಚಿರ ಪರಿಚಿತ. ಸೋನು ಶ್ರೀನಿವಾಸ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆಡಗಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯಷ್ಟೇ ಸೋನುರವರ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಆದಾದ ಬಳಿಕ ಈ ವಿಚಾರವಾಗಿ ಬಿಗ್ ಬಾಸ್ ಶೋ (Big Boss Show) ನಲ್ಲಿ ಮಾತನಾಡಿದ್ದು,...…