ತಮ್ಮ ಬಗ್ಗೆ ಮಡದಿ ಸ್ಪಂದನ ಡೈರಿಯಲ್ಲಿ ಬರೆದಿದ್ದ ನೋಡಿ ವಿಜಯ್ ಕಣ್ಣೀರು..! ಡೈರಿಯಲ್ಲಿ ಅಂತಂದ್ದೇನಿತ್ತು
ಕನ್ನಡ ಚಿತ್ರರಂಗದ ಖ್ಯಾತ ನಟರಾಗಿ, ಹಾಡುಗಾರರಾಗಿ, ನಿರ್ಮಾಪಕರಾಗಿ, ನಿರ್ಮಾಣ ಸಂಸ್ಥೆ ಮೂಲಕವೇ ನಿರ್ಮಾಪಕರಾಗಿ ಇಡೀ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಡಾಕ್ಟರ್ ರಾಜಕುಮಾರ್. ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಚಿನ್ನೆಗೌಡರ ಮಕ್ಕಳು ನಟ ವಿಜಯ ರಾಘವೇಂದ್ರ, ಮತ್ತು ನಟ ಶ್ರೀ ಮುರಳಿ ಅವರು. ಹೌದು ಇವರಿಬ್ಬರೂ ಕೂಡ ಅವರದ್ದೇ ಆದ ವಿಭಿನ್ನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಹಾಗೆ...…