ರೈಲು ಅಪಘಾತದಿಂದ ಸಾವಿರಾರು ಜನರನ್ನು ಕಾಪಾಡಿದ ಮಹಾ ಶಿವನಂದಿ ಮುಂದೆ ಏನಾಯಿತು ತಿಳಿದರೆ ಶಾಕ್ ಆಗುತ್ತೀರಾ..
ಇಲ್ಲಿ ನಡೆದಿರುವ ದೊಡ್ಡ ಚಮತ್ಕಾರದಿಂದ ಇಡೀ ದೇಶವೇ ಮಾತನಾಡುವಂತೆ ಆಗಿದೆ ಸಾವಿರಾರು ಜನರ ಪ್ರಾಣವನ್ನು ಉಳಿಸಿದ ನಂದಿಯ ಕಥೆ ಇದು. ಜನರು ಇದನ್ನು ನೋಡಿದ ದಿಗ್ಭ್ರಮೆಯಾಗಿದ್ದರೆ ನಾವು ಇಂದು ಆ ಮಹಾ ಶಿವನ ವಾಹನವಾದ ನಂದಿಯ ಚಮತ್ಕಾರದ ಬಗ್ಗೆ ತಿಳಿಸುತ್ತೇವೆ ಇದನ್ನು ಕೇಳಿದರೆ ನಿಮಗೂ ಕೂಡ ನಂದಿಯ ಮೇಲೆ ಭಕ್ತಿ ಹುಕ್ಕಿ ಹರಿಯುವುದು. ಈ ಘಟನೆ ನಡೆದಿರುವುದು ಬಿಹಾರಿನಲ್ಲಿ ಸಾಮಾನ್ಯವಾಗಿ ಎಲ್ಲಾ ಟ್ರೈನು ಗಳಲ್ಲೂ ಸಹ ಜನರು ತುಂಬಿ ಇರುತ್ತಾರೆ ಆದರೆ ಉತ್ತರ...…