ವರದಕ್ಷಿಣೆ ಕೇಳಿದ ವರನಿಗೆ ಹಗ್ಗದಿಂದ ಮರಕ್ಕೆ ಕಟ್ಟಿ ಸರಿಯಾಗೇ ಪೂಜೆ ಮಾಡಿದ ವಧುವಿನ ಕಡೆಯವರು ; ವಿಡಿಯೋ ವೈರಲ್
ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ . ಅದರಲ್ಲಿ ಯಾವುದೇ ರೀತಿಯ ಆಡಂಬರ ಅಥವಾ ವರದಕ್ಷಿಣೆ ಡಿಮ್ಯಾಂಡ್ ಇರಬಾರದು . ಈಗಿನ ಕಾಲದಲ್ಲಿ ಹೆಣ್ಣು ಸಿಗುವದೇ ಕಷ್ಟ . ಅಂತಹದರಲ್ಲಿ ಇಲ್ಲೊಬ್ಬ ಬೂಪ ನನಗೆ ವರದಕ್ಷಿಣೆ ಕೊಡದ್ದಿದ್ದರೆ ತಾಳಿ ಕಟ್ಟುವುದಿಲ್ಲ ಅಂತ ಹಠ ಮಾಡಿದ್ದಾನೆ .ವರಮಹಾಶಯನಿಗೆ ವರದಕ್ಷಿಣೆಯ ನೆನಪಾಗಿದೆ. ಕೊಡದ ಹೊರತು ಮಾಲೆ ಹಾಕಲೊಲ್ಲೆ ಎಂದು ಪಟ್ಟುಹಿಡಿದ ವರನಿಗೆ ಪಾಠ ಕಲಿಸಬೇಕೆಂದು ಹೆಣ್ಣಿನ ಕಡೆಯವರು ಅವನನ್ನು ಮರಕ್ಕೆ ಕಟ್ಟಿ...…