ಗೋವಾ ಬೀಚ್ ನಲ್ಲಿ ಏನು ನಡೆಯುತ್ತಿದೆ,ಶ್ರೀಮಂತರ ಮಕ್ಕಳ ಪರಿಸ್ಥಿತಿ ಏನಾಗುತ್ತಿದೆ ಗೊತ್ತಾ ? ವಿಡಿಯೋ ವೈರಲ್
ಸ್ನೇಹಿತರೆ ನಮಸ್ಕಾರ, ಗೋವಾ ಬೀಚ್ ಎಂದ ತಕ್ಷಣ ನೆನಪಿಗೆ ಬರುವುದು ಅಲ್ಲಿನ ಬಿಕಿನಿ ಬೀಚ್ ಗಳು. ಹೌದು, ದೇಶ ವಿದೇಶಗಳ ಪ್ರವಾಸಿಗರು ಗೋವಾ ಬೀಚ್ ಗೆ ಬರುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ಬಿಕಿನಿ ಹಾಕಿ ಬೀಚ್ ನಲ್ಲಿ ಸ್ನಾನ ಮಾಡುತ್ತಾರೆ. ಗೋವಾದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಜಾಗವೆಂದರೆ ಅದು ಅಲ್ಲಿನ ಬೀಚ್. ಭಾರತದ ಪ್ರಜೆಗಳಿಗಿಂತ ಹೆಚ್ಚಾಗಿ ವಿದೇಶ ಪ್ರಜೆಗಳು ಗೋವಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಲಕ್ಷ ಲಕ್ಷ ಹಣ ಪಾವತಿ ಮಾಡಿ ಎಲ್ಲವನ್ನು...…